Will Kannada Actress Samyuktha Hegde get second chance in 'Roadies' reality show.? , watch video
ಮಿ ಫೈನಲ್ ಗೆ ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ, ಎಂ.ಟಿವಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ರೋಡೀಸ್'ನಿಂದ ನಟಿ ಸಂಯುಕ್ತ ಹೆಗಡೆ ಔಟ್ ಆದರು. ಟಾಸ್ಕ್ ನಲ್ಲಿ ಕಳಪೆ ಪರ್ಫಾಮೆನ್ಸ್ ನೀಡಿದ ಸಂಯುಕ್ತ, ವೋಟ್ ಔಟ್ ಇಲ್ಲದೇ ಡೈರೆಕ್ಟ್ ಆಗಿ ಎಲಿಮಿನೇಟ್ ಆದರು, ಈ ವಿಡಿಯೋ ನೋಡಿ